Loading the player...


INFO:
New penalty for traffic rules violations 2025 - ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ದಂಡದ ಪ್ರಮಾಣವನ್ನು ಈ ಹಿಂದೆ ಸರ್ಕಾರ ಪರಿಷ್ಕರಣೆಗೊಳಿಸಿತ್ತು. ಆದರೆ, ದೇಶದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಟ್ರಾಫಿಕ್ ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣವನ್ನು 10 ಪಟ್ಟು ಏರಿಕೆ ಮಾಡಿದೆ. ಹೊಸ ಪರಿಷ್ಕತ ದರಗಳು ಮಾ. 1ರಿಂದ ಜಾರಿಗೊಳ್ಳಲಿವೆ.
Fine For No Pollution Certificate For Vehicles,ಡ್ರಿಂಕ್ ಆ್ಯಂಡ್ ಡ್ರೈವ್ ಗೆ 15 ಸಾವಿರ ರೂ., ಮಾಲಿನ್ಯ ಪ್ರಮಾಣಪತ್ರ ಇಲ್ಲದಿದ್ರೆ 10 ಸಾವಿರ ರೂ. ದಂಡ -  ಮಾ.1ರಿಂದ ಜಾರಿ - new penalties for traffic violations increases by 10 times - drink and drive to attract rs 10,000 fine and 6 months jail - revised rules from 1 march 2025 - vijaykarnataka