Loading the player...


INFO:
ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕ ಅಧ್ಯಕ್ಷೀಯ ಪದಗ್ರಹಣ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಯಲಿಲ್ಲ ಎನ್ನುವುದೇ ಜಗತ್ತಿನಲ್ಲಿ ದೊಡ್ಡ ಚರ್ಚೆಯ ವಿಷಯ. ಆದರೆ ಚೀನ್ ಅಧ್ಯಕ್ಷನಿಗೆ ಆಹ್ವಾನ ತಲುಪಿದೆ. ಭಾರತದ ಸ್ನೇಹ ವಿಚಾರದಲ್ಲಿಅಮೆರಿಕ ತನ್ನ ವರಸೆ ಬದಲಿಸಿತೇ? ಈ ಕುರಿತು ಒಂದಷ್ಟು ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಇದೇ ಹೊತ್ತಿನಲ್ಲಿ 'ಟ್ರಂಪ್‌ 2.0 ಸರಕಾರ' ಚೀನಾದತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. '
Trump Oath Taking Ceremony,ಟ್ರಂಪ್‌ ಪದಗ್ರಹಣ ಮೋದಿಗೇಕಿಲ್ಲ ಆಹ್ವಾನ?  ಚೀನಾ ಆಲಿಂಗನಕ್ಕೆ ಸಜ್ಜಾದ ಅಮೆರಿಕ ಹಿಂದಿನ ಗಣಿತ ಏನು! - no invitation to pm modi to the trump oath taking ceremony  what is the math behind the us poised to embrace china - vijaykarnataka