Loading the player...


INFO:
Odisha Train Accident Balasore Train Crash: ಒಡಿಶಾದ ಬಾಲಸೋರ್‌ನಲ್ಲಿ ಎರಡು ಪ್ರಯಾಣಿಕ ರೈಲು ಮತ್ತು ಗೂಡ್ಸ್ ರೈಲು ನಡುವೆ ಸಂಭವಿಸಿದ ಭೀಕರ ಅಪಘಾತದ ಬಳಿಕ ಅನೇಕ ಪ್ರಮುಖ ರೈಲುಗಳ ಓಡಾಟ ರದ್ದುಗೊಂಡಿದೆ. ಸುಮಾರು 48 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಸುಮಾರು 38 ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ.
Odisha Train Tragedy: ಅಪಘಾತದ ಬಳಿಕ ರದ್ದುಗೊಂಡ ಹಾಗೂ ಮಾರ್ಗ ಬದಲಾವಣೆಯಾದ ರೈಲುಗಳ ಪಟ್ಟಿ - odisha train accident check the list of cancelled and diverted trains - vijaykarnataka