Loading the player...


INFO:
Odisha Balasore Train Accident Tragedy: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದ ಹಿಂದೆ ವಿಧ್ವಂಸಕ ಕೃತ್ಯದ ಕೈವಾಡದ ಶಂಕೆ ಇರುವ ಬಗ್ಗೆ ರೈಲ್ವೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿರುವುದರಿಂದ ಸಿಬಿಐ ತನಿಖೆಯು ಎಲ್ಲ ಆಯಾಮಗಳಿಂದಲೂ ಶುರುವಾಗಿದೆ. ಘಟನೆ ನಡೆದು ದಿನಗಳು ಉರುಳಿದ್ದರೂ ಇನ್ನೂ ನೂರಾರು ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಹಾಗೆಯೇ ಜನರು ತಮ್ಮವರಿಗಾಗಿ ಹುಡುಕಾಟ ನಡೆಸುವುದು ಮುಂದುವರಿದಿದೆ.
Odisha Train Crash: ಪತ್ನಿ ಅಂತ್ಯಸಂಸ್ಕಾರ ಮುಗಿಸಿ, ಮಗಳ ಶವಕ್ಕೆ ಹುಡುಕಾಡಿದ ತಂದೆ! ಬಾಲಸೋರ್‌ನಲ್ಲಿ ನಿಂತಿಲ್ಲ ಕಣ್ಣೀರಗಾಥೆ - odisha train accident people still searching for dead bodies of kin amid cbi takes over probe - vijaykarnataka