Loading the player...


INFO:
ಆಪರೇಷನ್‌ ಸಿಂಧೂರ.. ಈ ಒಂದೇ ಒಂದು ಕಾರ್ಯಾಚರಣೆ ಭಾರತದ ಧಿಕ್ಕನ್ನೇ ಬದಲಾಯಿಸಿದೆ.. ಜಗತ್ತು ಭಾರತವನ್ನು ನೋಡುವ ನೋಟವೇ ಬದಲಾಗಿದೆ. ರಕ್ಷಣಾ ವ್ಯವಸ್ಥೆಗಳಲ್ಲಿ ಭಾರತ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದು ಇಡೀ ಪ್ರಪಂಚದ ಮುಂದೆ ಸಾಬೀತಾಗಿದೆ. ಪಾಕ್‌ ನೆಲಕ್ಕೆ ನುಗ್ಗಿ ಹೊಡೆದ ನಮ್ಮ ಅಸ್ತ್ರಗಳ ಬಗ್ಗೆ ಎಲ್ಲೆಡೆ ಟಾಕ್‌ ಶುರುವಾಗಿದೆ… ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಡ್ರೋನ್‌ಗಳಿಗೆ ಈಗ ಭಾರೀ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಹೌದು.. ಭಾರತೀಯ ಡ್ರೋನ್ ಉದ್ಯಮಕ್ಕೆ ಹೊಸ ತಿರುವು ಸಿಕ್ಕಿದೆ. ನಮ್ಮ ಡ್ರೋನ್​ಗಳಿಗೆ ಭಾರಿ ಬೇಡಿಕೆ ಸೃಷ್ಟಿಸಿದೆ. ಆಪರೇಷನ್‌ ಸಿಂದೂರ ಕಾರ್ಯಾಚರಣೆಯ ಯಶಸ್ಸು, ಡ್ರೋನ್ ತಂತ್ರಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದಿ, ಜಗತ್ತು ಈಗ ಭಾರತೀಯ ಡ್ರೋನ್‌ಗಳ ಹಿಂದೆ ಬಿದ್ದಿವೆ.
ಭಾರತೀಯ ಡ್ರೋನ್‌ಗಳಿಗೆ ಭಾರೀ ಬೇಡಿಕೆ,ಆಪರೇಷನ್ ಸಿಂಧೂರ ಕಮಾಲ್‌: ಭಾರತದ ಡ್ರೋನ್ ಉದ್ಯಮಕ್ಕೆ ಭಾರಿ ಬೇಡಿಕೆ, ವಿಶ್ವವೇ ಭಾರತದತ್ತ! - operation-sindoor-a-game-changer-for-indias-drone- industry-igniting-global-demand - vijaykarnataka