Loading the player...


INFO:
Operation Sindoor Targets : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು 'ಆಪರೇಷನ್ ಸಿಂಧೂರ'ದ ಮೂಲಕ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಲಷ್ಕರೆ ತೊಯ್ಬಾ ಮತ್ತು ಜೈಶೆ ಮೊಹಮ್ಮದ್ ಸಂಘಟನೆಗಳ 9 ನೆಲೆಗಳನ್ನು ಧ್ವಂಸಗೊಳಿಸಿದ್ದು, ಉಗ್ರವಾದವನ್ನು ಸಹಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದೆ. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, ವಾಯುಪಡೆ ಮತ್ತು ನೌಕಾಪಡೆಗಳು ಭಾಗವಹಿಸಿದ್ದವು. ಪಾಕಿಸ್ತಾನದ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಹೊಡೆದುರುಳಿಸಿದೆ. ಯಾಕೆ ಆ ಟಾರ್ಗೆಟ್‌ಗಳನ್ನು ಗುರುತಿಸಿದ್ದು? ಆಪರೇಷನ್‌ ಸಿಂಧೂರ ಹೆಸರನ್ನು ಇಟ್ಟಿದ್ದೇಕೆ? ಬಳಸಿದ ಆಯುಧಗಳು ಯಾವುವು?
ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಹೇಗಿತ್ತು?,Google Trends : ಆಪರೇಷನ್‌ ಸಿಂಧೂರ ಹೇಗಿತ್ತು? ಆ 9 ಸ್ಥಳಗಳನ್ನೇ ಟಾರ್ಗೆಟ್‌ ಮಾಡಿದ್ದು ಏಕೆ? ಭಾರತ ಯಾವ್ಯಾವ ಅಸ್ತ್ರವನ್ನು ಬಳಸಿತ್ತು? - operation-sindoor-india-attacks-pakistan-pok-why-india-chose-these-9-terror-targets - vijaykarnataka