Loading the player...


INFO:
"ಭಾರತದ ಆರ್ಥಿಕತೆ ಸತ್ತಿದೆ" ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆಯನ್ನು ಇಡೀ ಭಾರತ ಒಟ್ಟಾಗಿ ಖಂಡಿಸುತ್ತಿದೆ. ಆದರೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು, "ಟ್ರಂಪ್‌ ಹೇಳಿದ್ದು ಸರಿ" ಎಂದು ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನ ಹಲವು ನಾಯಕರೇ ಟ್ರಂಪ್‌ ಹೇಳಿಕೆಯನ್ನು ತಿರಸ್ಕರಿಸಿದ್ದು, ಭಾರತದ ಆರ್ಥಿಕತೆ ಜೀವಂತವಾಗಿದೆ ಎಂದು ಹೇಳಿದ್ದಾರೆ. ರಾಹುಲ್‌ ಮತ್ತು ಕಾಂಗ್ರೆಸ್‌ ನಾಯಕ ಈ ವ್ಯತಿರಿಕ್ತ ಹೇಳಿಕೆಗಳು, ಆಡಳಿತಾರೂಢ ಬಿಜೆಪಿಗೆ ಪ್ರತಿಪಕ್ಷ ನಾಯಕನ ವಿರುದ್ಧ ಪ್ರಬಲ ಅಸ್ತ್ರ ಒದಗಿಸಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಟ್ರಂಪ್‌ ಡೆಡ್‌ ಎಕಾನಾಮಿ ಹೇಳಿಕೆಗೆ ರಾಹುಲ್‌ ಗಾಂಧಿ,ಭಾರತದ ಆರ್ಥಿಕತೆಯಷ್ಟೇ ಅಲ್ಲ, ರಾಜಕಾರಣವೂ ಜೀವಂತ; ಟ್ರಂಪ್‌ ʻಡೆಡ್‌ ಎಕಾನಮಿʼ ಬೆಂಬಲಿಸಿದ ರಾಹುಲ್‌ ಗಾಂಧಿಗೆ ಸ್ವಪಕ್ಷೀಯರಿಂದಲೇ ತಿರುಗೇಟು! - opposition at odds rahul gandhi endorses donald trump dead economy jibe but colleagues disagree - vijaykarnataka