Loading the player...


INFO:
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರ ಧಾಮದಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿರುವ ಗುಂಡಿನ ದಾಳಿಯಲ್ಲಿ 28 ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಅವರಲ್ಲಿ ಕೋಲ್ಕತಾ ಮೂಲದ ಟೆಕ್ಕಿ ಬಿತನ್ ಅಧಿಕಾರಿ ಕೂಡ ಒಬ್ಬರು. ಅವರು ಟಿಸಿಎಸ್ ಕಂಪನಿಯಲ್ಲಿ ನೆಲೆಸಿದ್ದು ಅಮೆರಿಕದ ಫ್ಲೋರಿಡಾದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೇ ಕೋಲ್ಕತಾದಲ್ಲಿರುವ ತಮ್ ಮಕುಟುಂಬವನ್ನು ನೋಡಲು ಅವರು ಭಾರತಕ್ಕೆ ಆಗಮಿಸಿದ್ದರು.
Tourists Places In Kashmir,ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಟಿಸಿಎಸ್ ಕಂಪನಿಯ ಬಿತನ್ ಅಧಿಕಾರಿ ಸಾವು - pahalgam terror attack 2025 - tcs techie bitan adhikari us resident and indian origin - vijaykarnataka