Loading the player...


INFO:
ಪಹಲ್ಗಾಮ್ ನಲ್ಲಿ ಇತ್ತೀಚೆಗೆ ನಡೆದಿದ್ದ ಉಗ್ರರ ದಾಳಿಯ ಭೀಕರತೆಯನ್ನು ಸಾರುವ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಿಷಿ ಭಟ್ ಎಂಬುವರು ಪಹಲ್ಗಾಮ್ ನಲ್ಲಿ ದಾಳಿ ನಡೆದ ದಿನದಂದು ಏ. 22ರಂದು ಜಿಪ್ ಲೈನ್ ನಲ್ಲಿ ಎಂಜಾಯ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರು ತಮ್ಮ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದಾರೆ. ಅದರಲ್ಲಿ ಉಗ್ರನೊಬ್ಬ ಪ್ರವಾಸಿಯೊಬ್ಬನನ್ನು ಗುಂಡು ಹೊಡೆದ ಸಾಯಿಸುತ್ತಿರುವುದು ದಾಖಲಾಗಿದೆ.
Tourist New Video On Terror Attack In Pahalgam,ಪೆಹಲ್ಗಾಮ್ - ಜಿಪ್ ಲೈನ್ ರೈಡ್ ವೇಳೆಯ ಸೆಲ್ಫಿ ವಿಡಿಯೋದಲ್ಲಿ ಪ್ರವಾಸಿಗರ ಕಗ್ಗೊಲೆ ಚಿತ್ರಣ! ‘ಅಲ್ಲಾಹು ಅಕ್ಬರ್’ ಎಂದವನ ಬಂಧನ? - pahalgam terror attack - zipline selfie video by a tourist  named rishi bhat shows gunshots and killings of tourists - vijaykarnataka