Loading the player...


INFO:
Pakistan Netizens Slams Their Govt: ನಿಮ್ಮ ಕ್ಷುಲ್ಲಕ ರಾಜಕಾರಣ ಬದಿಗಿಡಿ, ನಮ್ಮ ಪಾಲಾಗಬೇಕಿದ್ದ ಸೌದಿ ಅರೇಬಿಯಾದ ಬಂಡವಾಳ ಭಾರತಕ್ಕೆ ಹರಿದು ಹೋಗಬಹುದಾಗಿದೆ. ಚೀನಾ - ಪಾಕಿಸ್ತಾನದ ಬೆಲ್ಟ್‌ & ರೋಡ್ ಯೋಜನೆಗೆ ಪರ್ಯಾಯವಾಗಿ ಭಾರತ ಆರ್ಥಿಕ ಕಾರಿಡಾರ್ ಯೋಜನೆ ಪ್ರಕಟಿಸಿದೆ. ಈಗಲೇ ಎಚ್ಚೆತ್ತುಕೊಳ್ಳಿ ಎಂದು ಪಾಕಿಸ್ತಾನದ ಪ್ರಜೆಗಳು ಅಲ್ಲಿನ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ನಮ್ಮ ಅದಃಪತನಕ್ಕೆ ಇದು ಎಚ್ಚರಿಕೆ ಗಂಟೆ ಎಂಬ ಸಂದೇಶವನ್ನೂ ಪಾಕ್‌ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತ ಮಾಡುತ್ತಿದ್ಧಾರೆ.
ಪಾಕಿಸ್ತಾನಕ್ಕೆ ಸಿಗಬೇಕಿದ್ದ ಸೌದಿ ಬಂಡವಾಳ ಭಾರತದ ಪಾಲಾಗುವ ಭೀತಿ! ಪಾಕ್ ನೆಟ್ಟಿಗರ ಆಕ್ರೋಶ - pakistan citizens netizens slams their govt regarding investment from saudi arabia in india - vijaykarnataka