Loading the player...


INFO:
Modi Photo Removed From Covid Vaccine Certificate: ಸರ್ಕಾರದ ಕೆಲವೊಂದು ಕ್ರಮಗಳು ಭಾರೀ ಸುದ್ದಿಯಾಗಿಬಿಡುತ್ತವೆ. ಅದರಲ್ಲೂ ಕೆಲವು ಸಂದರ್ಭಗಳಲ್ಲಿ ಕೈಗೊಳ್ಳುವ ತೀರ್ಮಾನ ಪ್ರಶ್ನಾರ್ಹ ಆಗಿಬಿಡುತ್ತೆ. ಸದ್ಯ ದೇಶದಲ್ಲಿ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ ಕುರಿತಾಗಿ ಸಾಕಷ್ಟು ಚರ್ಚೆ ಆಗ್ತಿದೆ. ಈ ಹೊತ್ತಲ್ಲೇ ಸರ್ಕಾರ ಲಸಿಕಾ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಅವರ ಫೋಟೋ ತೆರವು ಮಾಡಿದೆ. ಆದರೆ, ಇದಕ್ಕೆ ಕಾರಣ ಚುನಾವಣಾ ನೀತಿ ಸಂಹಿತೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.
Modi Photo Removed From Vaccine Certificate,ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಇದ್ದ ಪ್ರಧಾನಿ ಮೋದಿ ಫೋಟೋ ಮಾಯ! ಕಾರಣ ಏನು? - pm modi photo removed from covid vaccine certificate amid covishield controversy and lok sabha elections 2024 - vijaykarnataka