Loading the player...


INFO:
ಭಾರತದ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸಿ, "ಭಾರತದ ಆರ್ಥಿಕತೆ ಸತ್ತಿದೆ" ಎಂದು ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ, ಭಾರತದ 'ಸ್ವದೇಶಿ' ಆರ್ಥಿಕತೆ ಸೂಕ್ತ ತಿರುಗೇಟು ನೀಡಲಿದೆ. ಇದಕ್ಕೆ ಪೂರಕವಾಗಿ ಪ್ರಧಾನನಮಂತ್ರಿ ನರೇಂದ್ರ ಮೋದಿ ಅವರು, "ಜಾಗತಿಕ ಆರ್ಥಿಕ ಅನಿಶ್ಚಿತತೆ ಕಾಲದಲ್ಲಿ, ಭಾರತೀಯರು ಸ್ವದೇಶಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಕಲ್ಪ ಮಾಡಬೇಕು" ಎಂದು ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ವಾರಣಾಸಿ ಭಾಷಣದ ಪೂರ್ಣಪಾಠ ಇಲ್ಲಿದೆ.
ಸ್ವದೇಶಿ ಉತ್ಪನ್ನ ಖರೀದಿಗೆ ಪ್ರಧಾನಿ ಮೋದಿ ಕರೆ,ಡೊನಾಲ್ಡ್ ಟ್ರಂಪ್‌ ಸುಂಕ ಗುದ್ದು, ನರೇಂದ್ರ ಮೋದಿ ಕೊಟ್ಟರು ಮನೆ ಮದ್ದು; ವಾರಣಾಸಿ  ಭಾಷಣದಲ್ಲಿ 'ಸ್ವದೇಶಿ' ಮಂತ್ರ - pm narendra modi pushes for swadeshi days after donald trump 25 per cent tariff on indian goods - vijaykarnataka