Loading the player...


INFO:
ಕೆನಡಾದಲ್ಲಿ ನಡೆದ ಜಿ-7 ಶೃಂಗಸಭೆ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಷಿಂಗ್ಟನ್‌ ಡಿಸಿ ಭೇಟಿ ಆಹ್ವಾನವನ್ನು ತಿರಸ್ಕರಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷರೊಂದಿಗೆ ಕೇವಲ ದೂರವಾಣಿ ಕರೆಯಲ್ಲಿ ಮಾತನಾಡಿ ಭಾರತಕ್ಕೆ ವಾಪಸ್ಸಾಗಿದ್ದರು. ಪ್ರಧಾನಿ ಮೋದಿ ಅವರ ಈ ನಡೆಯನ್ನು ಜಗತ್ತು ಅಚ್ಚರಿಯ ಕಣ್ಣುಗಳಿಂದ ನೋಡಿತ್ತು. ಆದರೆ ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕ ಭೇಟಿ ಆಹ್ವಾನವನ್ನು ತಿರಸ್ಕರಿಸಲು ಕಾರಣವೇನು ಎಂಬುದನ್ನು ಖುದ್ದು ಪ್ರಧಾನಿ ಮೋದಿ ಇದೀಗ ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ಅಮೆರಿಕ ಭೇಟಿ ಆಹ್ವಾನ ತಿರಸ್ಕರಿಸಿದ ಕಾರಣ,ನಾನೇಕೆ ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕ ಭೇಟಿ ಆಹ್ವಾನ ತಿರಸ್ಕರಿಸಿದೆ? ನರೇಂದ್ರ ಮೋದಿ ಹೇಳಿದ ಕಾರಣ ಇಂಟ್ರೆಸ್ಟಿಂಗ್‌ ಆಗಿದೆ! - pm narendra modi reveals why he declined us visit invitation by president donald trump - vijaykarnataka