Loading the player...


INFO:
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಮೂರನೇಯ ಅವಧಿಯ ಕೇಂದ್ರ ಸರ್ಕಾರಕ ಭರ್ತಿ ಒಂದು ವರ್ಷ ಪೂರೈಸಿದ್ದು, ಪ್ರಧಾನಿ ಮೋದಿ ಅವರು ಕಳೆದ ಒಟ್ಟು 11 ವರ್ಷಗಳಲ್ಲಿ ಭಾರತ ನಡೆದು ಬಂದ ದಾರಿಯನ್ನು ಟ್ವೀಟ್‌ ಮೂಲಕ ಸ್ಮರಿಸಿಕೊಂಡಿದ್ದಾರೆ. ಕಳೆದ 11 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಭಾರತದ ಒಟ್ಟಾರೆ ಪ್ರಗತಿ ಅನುಕರಣೀಯ ಎಂದಿರುವ ಪ್ರಧಾನಿ ಮೋದಿ, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ನೀತಿ ಭಾರತವನ್ನು ವಿಶ್ವಗುರುವನ್ನಾಗಿ ಪ್ರತಿಷ್ಠಾಪಿಸಲಿದೆ ಎಂಧು ಭರವಸೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ.
ಮೋದಿ 3.0ಗೆ ಭರ್ತಿ ಒಂದು ವರ್ಷ,Modi 3.0: 11 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭಾರತ ಸಾಧಿಸಿದ ಪ್ರಗತಿ ವಿಶ್ವಕ್ಕೆ ಮಾದರಿ ; ನರೇಂದ್ರ ಮೋದಿ - pm narendra modi says india marked rapid growth across diverse sectors in 11 years - vijaykarnataka