Loading the player...


INFO:
President and Supreme Court : ಯಾವುದೇ ಮಸೂದೆಯ ಬಗ್ಗೆ ನಿರ್ಧರಿಸಲು ರಾಷ್ಟ್ರಪತಿಗಳಿಗೆ ಸಮಯದ ಲಿಮಿಟ್ ಅನ್ನು ಹೇರಬೇಕು ಎನ್ನುವ ಸರ್ವೊಚ್ಚ ನ್ಯಾಯಾಲಯದ ನಿಲುವಿಗೆ ಕೇಂದ್ರ ಸರ್ಕಾರ ಹಲವು ಸ್ಪಷ್ಟನೆಯನ್ನು ನೀಡಿದೆ. ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಾದವನ್ನು ಮಂಡಿಸುತ್ತಿದ್ದಾರೆ.
ರಾಷ್ಟ್ರಪತಿಗಳಿಗೆ ಸಮಯ ನಿಗದಿ,ರಾಷ್ಟ್ರಪತಿಗಳಿಗೆ ಸಮಯದ ಗಡುವು : ಕೇಂದ್ರ ಸರ್ಕಾರದ ವಾದಕ್ಕೆ ಸುಪ್ರೀಂಕೋರ್ಟ್ ಕೌಂಟರ್ - president has no time limit supreme court counters union government argument - vijaykarnataka