Loading the player...


INFO:
ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯಿಸಲು ಭಾರತ ಸಿದ್ಧವಾಗಿದ್ದು, ಪ್ರಧಾನಿ ಮೋದಿ ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯು ಮುಂಬರುವ ಭದ್ರತಾ ಸಚಿವ ಸಂಪುಟ ಸಭೆಯ ಪೂರ್ವಭಾವಿಯಾಗಿತ್ತು. ಪಾಕಿಸ್ತಾನದ ವಿರುದ್ಧ ಸೇನಾ ಕ್ರಮದ ಬಗ್ಗೆ ಚರ್ಚೆ ನಡೆದಿದ್ದು, ಭಾರತದ ನಡೆಯ ಬಗ್ಗೆ ಪಾಕಿಸ್ತಾನವು ಆತಂಕಗೊಂಡಿದೆ.
ಪ್ರಧಾನಿ ಮೋದಿ ಮಹತ್ವದ ಸಭೆ,ಸೇನಾ ಮುಖ್ಯಸ್ಥರ ಜತೆ ಮೋದಿ ಮಹತ್ವದ ಸಭೆ: ಗುರಿ, ಸಮಯ ನೀವೆ ನಿರ್ಧರಿಸಿ! ಸೇನೆಗೆ ಮುಕ್ತ ಹಸ್ತ ನೀಡಿದ ಪ್ರಧಾನಿ - prime minister modis important meeting with rajnath singh and ajit doval strategy for retaliation against pakistan - vijaykarnataka