Loading the player...


INFO:
S-400 Air Defence System - Sudarshan Chakra : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲು ವಿಫಲ ಯತ್ನ ನಡೆಸಿದ್ದು, ಭಾರತದ ಸುದರ್ಶನ ಚಕ್ರವು ಪಾಕ್‌ನ ಕ್ಷಿಪಣಿಗಳನ್ನು ಹೊಡೆದುರುಳಿಸಿತು. ರಷ್ಯಾದಿಂದ ಖರೀದಿಸಲಾದ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಭಾರತದ ರಕ್ಷಣಾ ಕೋಟೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಹೇಗೆ ಕೆಲಸ ಮಾಡುತ್ತದೆ? ಸುದರ್ಶನ ಚಕ್ರ ಎಂದು ಹೆಸರೇಕೆ ಬಂತು ಎಂಬುದನ್ನು ಇಲ್ಲಿ ನೋಡೋಣ ಬನ್ನಿ.
ಪಾಕಿಸ್ತಾನದ ಕ್ಷಿಪಣಿಗಳನ್ನು ಹೊಡೆದುರುಳಿಸಿದ ಎಸ್‌-400,ಪಾಕಿಸ್ತಾನದ ಕ್ಷಿಪಣಿಗಳಿಂದ ಭಾರತವನ್ನು ರಕ್ಷಿಸಿದ ವಿಷ್ಣುವಿನ ಸುದರ್ಶನ ಚಕ್ರ; S-400 ಮುಂದೆ ಡಮ್ಮಿಯಾದ ಪಾಕ್‌! ಏನಿದು ಅಸ್ತ್ರ? - s-400-missile-system-heres-all-about-sudarshan-chakra-air-defence-system-that-stopped-pakistan-missile-attacks-on-india - vijaykarnataka