Loading the player...


INFO:
ರಾಹುಲ್ ಗಾಂಧಿ ಮತಗಳ್ಳತನ ಆರೋಪಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ. ರಾಹುಲ್ ಗಾಂಧಿ ಸರಿಯಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದಿದ್ದಾರೆ. ಪ್ರಜಾಪ್ರಭುತ್ವದ ಘನತೆ, ಗೌರವವನ್ನು ಕಾಪಾಡಲು ಚುನಾವಣಾ ಆಯೋಗವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಾಹುಲ್‌ ಗಾಂಧಿಯಿಂದ ವೋಟ್ ಕಳ್ಳತನ ಆರೋಪ,ರಾಹುಲ್ ಗಾಂಧಿಯವರ  'ವೋಟ್ ಕಳ್ಳತನ' ಆರೋಪಕ್ಕೆ ಶಶಿತರೂರ್ ಬೆಂಬಲ - shashi tharoor backs rahul gandhi vote chori claim - vijaykarnataka