Loading the player...


INFO:
ಭಾರತದದೊಂದಿಗೆ ಸುಂಕ ಸಮರ ಆರಂಭಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈಗ ಏಕಾಏಕಿ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದ್ದಾರೆ. ಭಾರತದೊಂದಿಗಿನ ಅಮೆರಿಕದ ಸಂಬಂಧ ಗಟ್ಟಿಯಾಗಿದೆ ಎಂದಿರುವ ಟ್ರಂಪ್‌, ಪ್ರಧಾನಿ ಮೋದಿ ಅವರನ್ನು "ಆಪ್ತಸ್ನೇಹಿತ" ಎಂದು ಬಣ್ಣಿಸಿದ್ದಾರೆ. ಅದೇ ರೀತಿ ಪ್ರಧಾನಿ ಮೋದಿ ಕೂಡ ಟ್ರಂಪ್‌ ಅವರ ಹೇಳಿಕೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಬಗ್ಗೆ ತಮ್ಮದೇ ಆದ ಅಭಿಪ್ರಾಯ ಹೊರಹಾಕಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, "ಭಾರತ-ಅಮೆರಿಕ ಸಂಬಂಧ ಸುಧಾರಣೆಗೆ ಅವಸರ ಮಾಡಬಾರದು" ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಡೊನಾಲ್ಡ್‌ ಟ್ರಂಪ್‌ ಬಗ್ಗೆ ಶಶಿ ತರೂರ್‌ ಹೇಳಿಕೆ,ನಂಬಬೇಡಿ; ದೋಸ್ತಿ ಮಾಡಲು ಬಂದ ಡೊನಾಲ್ಡ್‌ ಟ್ರಂಪ್‌ ಬಗ್ಗೆ ಎಚ್ಚರದಿಂದ ಇರುವಂತೆ ಮೋದಿ ಸರ್ಕಾರಕ್ಕೆ ಶಶಿ ತರೂರ್‌ ಸಲಹೆ! - shashi tharoor welcomes donald trumps new tone of friendship with a spirit of caution - vijaykarnataka