Loading the player...


INFO:
ಆಪರೇಷನ್ ಸಿಂಧೂರ್ ಕುರಿತು ಪಾರ್ಲಿಮೆಂಟ್ ಚರ್ಚೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ. ಚರ್ಚೆಯಲ್ಲಿ ಭಾಗವಹಿಸುವ ಕಾಂಗ್ರೆಸ್ ಸದಸ್ಯರ ಪಟ್ಟಿಯಲ್ಲಿ ತರೂರ್ ಹೆಸರು ಕಾಣಿಸುತ್ತಿಲ್ಲ, ಈ ಬಗ್ಗೆ ಕಾಂಗ್ರಸ್ ಮುಲಗಳು ಹೇಳೋದೇನು? ಇಲ್ಲಿದೆ ವಿವರ
Parliament Monsoon Session,ಆಪರೇಷನ್ ಸಿಂಧೂರ್ ಕುರಿತು ಪಾರ್ಲಿಮೆಂಟ್ ಚರ್ಚೆ: ಕಾಂಗ್ರೆಸ್ ಸಂಸದರ ಪಟ್ಟಿಯಲ್ಲಿ ಶಶಿ ತರೂರ್‌ ಹೆಸರು ಮಾಯ! ಯಾಕೆ ಈ ನಿರಾಕರಣೆ? - shashi tharoors name is absent in the list of congress mps for the parliament debate on operation sindoor why this denial from mp - vijaykarnataka