Loading the player...


INFO:
ಭಾರತದ ಮೇಲಿನ ಅಮೆರಿಕದ ಹೆಚ್ಚುವರಿ ಸುಂಕಗಳನ್ನು ತೀವ್ರವಾಗಿ ಖಂಡಿಸಿರುವ ಭಾರತಕ್ಕೆ ಚೀನಾದ ರಾಯಭಾರಿ ಕ್ಸು ಫಿಹಾಂಗ್‌, "ಚೀನಾ ಭಾರತದೊಂದಿಗೆ ಗಟ್ಟಿಯಾಗಿ ನಿಲ್ಲಲಿದೆ" ಎಂದು ಭರವಸೆ ನೀಡಿದ್ದಾರೆ. ಹೊಸದಿಲ್ಲಿಯಲ್ಲಿ ಮಾತನಾಡಿದ ಅವರು, "ಅಮೆರಿಕದ ಅನ್ಯಾಯಕರ ಸುಂಕ ಹೇರಿಕೆಯನ್ನು ವಿರೋಧಿಸಿ ಭಾರತ ಘರ್ಜಿಸುವುದನ್ನು ಕೇಳಿಸಿಕೊಳ್ಳಲು ಕಾಯುತ್ತಿದೆ" ಎಂದು ಹೇಳಿದ್ದಾರೆ. ಭಾರತ-ಚೀನಾ ಏಷ್ಯಾದಲ್ಲಿ ಆರ್ಥಿಕ ಬೆಳವಣಿಗೆಯ ಡಬಲ್ ಎಂಜಿನ್‌ಗಳಾಗಿದ್ದು, ನಮ್ಮ ಜಂಟಿ ಸಹಯೋಗ ಏಷ್ಯಾದ ಬೆಳವಣಿಗೆಗೆ ಪೂರಕ ಎಂದು ಕ್ಸಿ ಫುಹಾಂಗ್‌ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿದೆ ಮಾಹಿತಿ.
ಭಾರತಕ್ಕೆ ಚೀನಾ ರಾಯಭಾರಿ ಕ್ಸು ಫಿಹಾಂಗ್‌,ಮೌನ ದಬ್ಬಾಳಿಕೆಗೆ ಅವಕಾಶ ಒದಗಿಸುತ್ತದೆ, ಭಾರತ ಘರ್ಜಿಸಿದರೆ ಜಗತ್ತಿಗೆ ಕೇಳಿಸುತ್ತದೆ; ಚೀನಾ ರಾಯಭಾರಿ - silence emboldens the bully chinese envoy backs india against us tariffs urges unified front - vijaykarnataka