Loading the player...


INFO:
Stone pelting on Trains: ರೈಲುಗಳ ಮೇಲೆ ಕಲ್ಲೆಸೆತ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿದೆ. ಅದರಲ್ಲೂ ವಂದೇ ಭಾರತ್ ರೈಲುಗಳೇ ಪುಂಡರ ಟಾರ್ಗೆಟ್ ಆಗುತ್ತಿದೆ. ರೈಲಿನ ಮೇಲೆ ಕಲ್ಲು ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರೂ ಕೂಡಾ ಪುಂಡರಿಗೆ ಜೈಲು ಶಿಕ್ಷೆ ಭೀತಿಯೇ ಇಲ್ಲವಾಗಿದೆ. ವಂದೇ ಭಾರತ್ ರೈಲು ಮಾತ್ರವಲ್ಲ, ಎಲ್ಲ ರೈಲುಗಳ ಮೇಲೂ ಕಲ್ಲೆಸೆತ ಪ್ರಕರಣಗಳು ವರದಿಯಾಗುತ್ತಿವೆ. ಈ ರೀತಿಯ ಕೃತ್ಯಗಳ ಹಿಂದೆ ಷಡ್ಯಂತ್ರ ಇದೆಯಾ? ಪುಂಡರಿಗೆ ಕಾನೂನು ಪ್ರಕಾರ ಏನೆಲ್ಲಾ ಶಿಕ್ಷೆ ವಿಧಿಸಬಹುದು?
ರೈಲಿಗೆ ಕಲ್ಲು ಎಸೆಯೋದು ಏಕೆ? ವಂದೇ ಭಾರತ್ ಟಾರ್ಗೆಟ್ ಯಾಕೆ? ಪುಂಡರಿಗೆ ಜೈಲು ಫಿಕ್ಸ್! - stone pelting on trains including vande bharat railway department strict action explained - vijaykarnataka