Loading the player...


INFO:
ಮಹತ್ವದ ಬೆಳವಣಿಗೆಯೊಂದರಲ್ಲಿ, ಸ್ವಾತಂತ್ರವೀರ ವಿ.ಡಿ. ಸಾವರ್ಕರ್‌ ಅವರ ಕುರಿತು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ನೀಡಿದ್ದ "ಬ್ರಿಟಿಷರ ಸೇವಕ" ಹೇಳಿಕೆಗೆ ಸುಪ್ರೀಂಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. "ರಾಹುಲ್‌ ಗಾಂಧಿ ಅವರ ಅಜ್ಜಿ, ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು, ವಿ.ಡಿ. ಸಾವರ್ಕರ್‌ ಅವರನ್ನು ಹೊಗಳಿ ಪತ್ರ ಬರೆದಿದ್ದರು. ಈ ಇತಿಹಾಸ ಕಾಂಗ್ರೆಸ್‌ ನಾಯಕರಿಗೆ ಗೊತ್ತಿಲ್ಲ ಎಂದರೆ, ನಾವು ನೆನಪು ಮಾಡಿಕೊಡುತ್ತೇವೆ" ಎಂದು ಸುಪ್ರೀಂಕೋರ್ಟ್‌ ತಿವಿದಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ವಿ.ಡಿ. ಸಾವರ್ಕರ್‌ ಕುರಿತ ರಾಹುಲ್‌ ಗಾಂಧಿ ಹೇಳಿಕೆ,ನಿಮ್ಮ ಅಜ್ಜಿ ಸಾವರ್ಕರ್‌ ಹೊಗಳಿ ಪತ್ರ ಬರೆದಿದ್ದರು; ಸ್ವಾತಂತ್ರ್ಯ ವೀರನಿಗೆ ರಾಹುಲ್‌ ಗಾಂಧಿ ಅಪಮಾನ ಸಹಿಸದ ಸುಪ್ರೀಂಕೋರ್ಟ್! - supreme court slams rahul gandhi for his derogatory remarks on vd savarkar - vijaykarnataka