Loading the player...


INFO:
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಇತಿಹಾಸ, ಪಾಕಿಸ್ತಾನ ವಿಭಜನೆಯಾದ ವರ್ಷದಷ್ಟೇ ಹಳೆಯದು. 1947 ರಿಂದ 2025 ರವರೆಗೆ ಉಭಯ ದೇಶಗಳ ನಡುವೆ ನಡೆದ ಯುದ್ಧಗಳು, ಭಯೋತ್ಪಾದಕ ದಾಳಿಗಳು ಮತ್ತು ಪ್ರತೀಕಾರದ ಕಾರ್ಯಾಚರಣೆಗಳ ಕುರಿ ಮಾಹಿತಿ ಇಲ್ಲಿದೆ. ಕಾಶ್ಮೀರ ವಿವಾದ, ಬಾಂಗ್ಲಾದೇಶ ವಿಮೋಚನೆ ಯುದ್ಧ, ಕಾರ್ಗಿಲ್ ಯುದ್ಧ ಮತ್ತು ಪುಲ್ವಾಮಾ ದಾಳಿಯಂತಹ ಪ್ರಮುಖ ಸಂಘರ್ಷಗಳು ನಡೆದಿವೆ.
ಭಾರತ-ಪಾಕಸ್ತಾನ ನಡುವಿನ 7 ಪ್ರಮುಖ ಸಂಘರ್ಷಗಳು,ಭಾರತ-ಪಾಕಿಸ್ತಾನ ಸಂಘರ್ಷದ ರಕ್ತಚರಿತ್ರೆ: 1947 ರಿಂದ 2025 ರ ಆಪರೇಷನ್‌ ಸಿಂಧೂರವರೆಗೆ - the bloody history of the india pakistan conflict from 1947 to till 2025 operation sindoora - vijaykarnataka