Loading the player...


INFO:
'ಆಪರೇಷನ್ ಸಿಂಧೂರ್' ನಡೆಸಿ ಭಾರತ ಭಯೋತ್ಪಾದಕರ ನೆಲೆಗಳನ್ನು ನಾಶ ಪಡೆಸಿದೆ. ಪಹಲ್ಗಾಮ್ ದಾಳಿಯ ಪ್ರತೀಕಾರ ತೀರಿಸಿದೆ. ಭಾರತದ ವಿರುದ್ಧ ದಾಳಿಯ ಸಂಚು ನಡೆಸುತ್ತಿದ್ದ, ಹಾಗೂ ಈವರೆಗಿನ ಭಯೋತ್ಪಾದ ದಾಳಿಗಳನ್ನು ನಿರ್ದೇಶಿಸುತ್ತಿದ್ದ ಪಾಕಿಸ್ತಾನದಲ್ಲಿದ್ದ 4 ಉಗ್ರನೆಲೆಗಳು ಹಾಗೂ ಪಾಕ್ ಆಕ್ರಮಿತ ಪ್ರದೇಶದ 5 ಉಗ್ರನೆಲೆಗಳು ಉಡೀಸ್ ಆಗಿವೆ.
Key Points Of Operation Sindoor,ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಭಾರತದ ಆಪರೇಷನ್ ಸಿಂಧೂರ್ ಕುರಿತ 10 ಪ್ರಮುಖ ಬೆಳವಣಿಗೆಗಳು ಇವು! - these are the 10 key developments regarding indias operation sindoor against pakistans terrorism - vijaykarnataka