Loading the player...


INFO:
ಕಬುತರ್‌ ಜಾ.. ಜಾ.. ಎನ್ನುವಷ್ಟೇ ಲೀಲಾಜಾಲವಾಗಿ ಡ್ರೋನ್‌ಗಳು ಸಿಯಾಚಿನ್‌ನಂತಹ ದುರ್ಗಮ ಪ್ರದೇಶಗಳಿಗೆ ತೆರಳಿ ಸೈನಿಕರಿಗೆ ಅಗತ್ಯ ಸಾಮಗ್ರಿಗಳನ್ನು ತಲುಪಿಸುತ್ತಿವೆ. ಇನ್ನೊಂದೆಡೆ ಶತ್ರು ಸೇನೆಯ ಮೇಲೆ ಸೂಸೈಡ್‌ ಬಾಂಬರ್‌ ಆಗಿ ದಾಳಿ ಮಾಡುತ್ತಿವೆ. ಇದರಿಂದ ಸೇನೆಗಳು ಮುಖಾಮುಖಿ ಆಗುವುದಕ್ಕಿಂತಲೂ ಉಭಯ ರಾಷ್ಟ್ರಗಳ ಯುದ್ಧಗಳೀಗ ಸ್ಕೈವಾರ್‌ಗಳಂತೆ ನಡೆಯುತ್ತಿವೆ. ಡ್ರೋನ್‌ ದೇಶಗಳ ಬಲ ಹೆಚ್ಚಿಸಿದೆ.
ಭಾರತದ ಬತ್ತಳಿಕೆಯಲ್ಲಿರುವ ಡ್ರೋನ್‌ಗಳು,Explainer: ಆಪರೇಷನ್ ಸಿಂಧೂರದ ಸಕ್ಸಸ್ ಹಿಂದೆ ಸಮರಗುರು ಡ್ರೋಣಾಚಾರ್ಯರು! ಡ್ರೋನ್‌ಗಳು ಬಂದ ನಂತ್ರ ತಗ್ಗಿದ ಸೈನಿಕರ ಜೀವನಷ್ಟ - this is military drone era also reason behind the success of operation sindoor the lives of soldiers saved after arrival of drones explained - vijaykarnataka