Loading the player...


INFO:
TMC MP Mahua Reaction On Trolling: ಕಾಂಗ್ರೆಸ್ ಸಂಸದ ಶಶಿ ತರೂರ್ ಜೊತೆ ಖಾಸಗಿ ಪಾರ್ಟಿಯೊಂದರಲ್ಲಿ ಟಿಎಂಸಿ ಸಂಸದೆ ಮಹುವಾ ಮೋಹಿತ್ರಾ ಭಾಗಿಯಾಗಿದ್ದರು. ಕೈನಲ್ಲಿ ವೈನ್ ಗ್ಲಾಸ್, ಸಿಗಾರ್ ಹಿಡಿದು ನಿಂತಿದ್ದ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋಗಳನ್ನು ನೆಟ್ಟಿಗರು ವೈರಲ್ ಮಾಡಿದ್ದರು. ಜೊತೆಗೆ ಅಸಭ್ಯ ಕಾಮೆಂಟ್‌ಗಳನ್ನೂ ಹಾಕಿದ್ದರು. ನೆಟ್ಟಿಗರ ಈ ವರ್ತನೆಗೆ ಟಿಎಂಸಿ ಸಂಸದೆ ಮಹುವಾ ಮೋಹಿತ್ರಾ ತಿರುಗೇಟು ನೀಡಿದ್ದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಶಶಿ ತರೂರ್ ಜೊತೆ ಟಿಎಂಸಿ ಸಂಸದೆ ಗುಂಡು ಪಾರ್ಟಿ: ಟ್ರೋಲ್‌ಗೆ ತಿರುಗೇಟು ಕೊಟ್ಟ ಮೋಹಿತ್ರಾ! - tmc mp mahua moitra reaction on trolling with congress mp shashi tharoor and slams bjp - vijaykarnataka