Loading the player...


INFO:
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತೆರಿಗೆ ಹೆಚ್ಚಳದಿಂದ ಭಾರತೀಯ ಅಂಚೆ ಇಲಾಖೆ ಅಮೆರಿಕದ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿದೆ. ಆಗಸ್ಟ್ 25ರಿಂದ ಅಮೆರಿಕಕ್ಕೆ ಅಂಚೆ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ. ಅಮೆರಿಕದ ಕಸ್ಟಮ್ಸ್ ನಿಯಮಗಳಲ್ಲಿನ ಬದಲಾವಣೆಗಳೇ ಇದಕ್ಕೆ ಕಾರಣ. ಅಮೆರಿಕವು 800 ಡಾಲರ್ ಮೌಲ್ಯದ ಸರಕುಗಳಿಗೆ ಸುಂಕ ವಿನಾಯಿತಿ ಹಿಂಪಡೆದಿದೆ. ಇದರಿಂದಾಗಿ ಅಂಚೆ ಸೇವೆಗಳ ಅಮಾನತು ಒಟ್ಟು ಸುಂಕದ ಹೊರೆಯನ್ನು ಹೆಚ್ಚಿಸಿದೆ. ಪತ್ರಗಳು ಹಾಗೂ 100 ಅಮೆರಿಕನ್‌ ಡಾಲರ್‌ ಮೌಲ್ಯದ ಉಡುಗೊರೆ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳ ರವಾನೆ ಸ್ಥಗಿತವಾಗಲಿದೆ.
ಭಾರತದಿಂದ ಅಮೆರಿಕಕ್ಕೆ ಅಂಚೆ ಸೇವೆ ತಾತ್ಕಾಲಿಕ ಸ್ಥಗಿತ,ಟ್ರಂಪ್‌ ತೆರಿಗೆ ಹೇರಿಗೆ ಪರಿಣಾಮ: ಆ.25ರಿಂದ ಭಾರತದಿಂದ ಅಮೆರಿಕಕ್ಕೆ ಅಂಚೆ ಸೇವೆ ತಾತ್ಕಾಲಿಕ ಸ್ಥಗಿತ - trump tariff effect india suspends postal services to us - vijaykarnataka