Loading the player...


INFO:
ರಾಜಸ್ಥಾನದ ಚುರುವಿನಲ್ಲಿ ಭಾರತೀಯ ವಾಯುಪಡೆಗೆ ಸೇರಿದ ತರಬೇತಿ ಯುದ್ಧ ವಿಮಾನ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ. ಸೂರತ್‌ಗಢ ವಾಯುನೆಲೆಯಿಂದ ಹೊರಟಿದ್ದ ಜಾಗ್ವಾರ್‌ ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಿಯಂತ್ರಣ ತಪ್ಪಿ ಭಾನುಡಾ ಗ್ರಾಮದ ಬಳಿ ಅಪ್ಪಳಿಸಿದೆ. ಘಟನೆಯ ಕುರಿತು ತನಿಖೆ ನಡೆಸಲು ಐಎಎಫ್ ತಂಡವನ್ನು ರಚಿಸಿದೆ.
ರಾಜಸ್ಥಾನದಲ್ಲಿ ಯುದ್ಧ ವಿಮಾನ ಅಪಘಾತ,ರಾಜಸ್ಥಾನದಲ್ಲಿ ಭೀಕರ ಯುದ್ಧ ವಿಮಾನ ಅಪಘಾತ, ಇಬ್ಬರು ಐಎಎಫ್‌ ಪೈಲಟ್‌ಗಳು ಸಾವು - two iaf pilots killed in deadly fighter jet crash in rajasthan - vijaykarnataka