Loading the player...


INFO:
US Presidential Elections 2024: ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಈಗ 'ಜನಾಂಗೀಯ' ಕಲಹ ಶುರುವಾಗಿದೆ. ಭಾರತ ಮೂಲದ ತಾಯಿ ಹಾಗೂ ಜಮೈಕನ್- ಅಮೆರಿಕನ್ ತಂದೆಗೆ ಜನಿಸಿದ ಕಮಲಾ ಹ್ಯಾರಿಸ್, ತಮ್ಮನ್ನು ಕಪ್ಪು ವರ್ಣೀಯರು ಎಂದು ಬಿಂಬಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರು ಭಾರತ ಮೂಲದವರಲ್ಲವೇ ಎಂದು ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಕಮಲಾ ಹ್ಯಾರಿಸ್ ಅವರ ಜನನ ಪ್ರಮಾಣ ಪತ್ರ ಹರಿದಾಡುತ್ತಿದೆ.
Donald Trump Questions Kamala Harris Race,US Elections: ಡೊನಾಲ್ಡ್ ಟ್ರಂಪ್ ಟೀಕೆ ಬೆನ್ನಲ್ಲೇ ವೈರಲ್ ಆಯ್ತು ಕಮಲಾ ಹ್ಯಾರಿಸ್ ಜನನ ಪ್ರಮಾಣಪತ್ರ - us presidential elections 2024 kamala harris birth certificate goes viral after donald trump remark on her race - vijaykarnataka