Loading the player...


INFO:
Greatest Diplomat In World : ಖಾಸಗಿ ಸಂಸ್ಥೆಯ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜೈಶಂಕರ್, ಇಡೀ ವಿಶ್ವದಲ್ಲಿ ಇಬ್ಬರು ಮಹಾನ್ ರಾಜತಾಂತ್ರಿಕರು, ಅವರಿಗಿಂತ ದೊಡ್ಡವರು ಇನ್ನೊಬ್ಬರಿಲ್ಲ ಎಂದು ಹೇಳಿದ್ದಾರೆ. ನಾನು ಅತ್ಯಂತ ಗಂಭೀರವಾಗಿ ಮತ್ತು ಜಾಗರೂಕತೆಯಿಂದ ಈ ಉತ್ತರವನ್ನು ನೀಡುತ್ತಿದ್ದೇನೆ ಎಂದು ವಿದೇಶಾಂಗ ಇಲಾಖೆಯ ಸಚಿವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೃಷ್ಣ ಮತ್ತು ಹನುಮ ದೊಡ್ಡ ರಾಜತಾಂತ್ರಿಕರು,ವಿಶ್ವದಲ್ಲಿ ಇವರಿಬ್ಬರಿಗಿಂತ ದೊಡ್ಡ ರಾಜತಾಂತ್ರಿಕರು ಇನ್ನೊಬ್ಬರಿಲ್ಲ: ಇಬ್ಬರ ಹೆಸರು ಉಲ್ಲೇಖಿಸಿದ ಸಚಿವ ಜೈಶಂಕರ್ - who is the greatest diplomat in world : external affairs minister s jaishankar referred two names - vijaykarnataka