Loading the player...


INFO:
ಪಹಲ್ಗಾಮ್ ನಲ್ಲಿ ನಡೆದಿದ್ದ ನರಮೇಧದ ಕುರಿತಂತೆ ಮುಂದೆ ತಾನು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಾಗಿ ಚರ್ಚಿಸಲು ಸರ್ವಪಕ್ಷಗಳ ಸಭೆಯನ್ನು ನವದೆಹಲಿಯಲ್ಲಿ ಏ. 24ರಂದು ಕೇಂದ್ರ ಸರ್ಕಾರ ಕರೆದಿತ್ತು. ಆ ಸಭೆಯಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಅನೇಕ ಪಕ್ಷಗಳ ನಾಯಕರು ಆಗಮಿಸಿದ್ದರು. ಆದರೆ, ಆ ಸಭೆಗೆ ಬೆಂಕಿಯ ಚೆಂಡು, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆಗಮಿಸಿರಲಿಲ್ಲ. ಯಾಕೆ ಗೊತ್ತೇ? ಇಲ್ಲಿದೆ ನೋಡಿ ಉತ್ತರ.
ಅಸಾದುದ್ದೀನ್ ಓವೈಸಿಗೆ ಆಲ್ ಪಾರ್ಟಿ ಮೀಟಿಂಗ್ ಆಹ್ವಾನವಿಲ್ಲ,ಪಹಲ್ಗಾಮ್ ದಾಳಿ - ಕೇಂದ್ರ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಓವೈಸಿ ಯಾಕೆ ಹೋಗಿಲ್ಲ? ಕೇಂದ್ರದಿಂದಲೇ ಆಮಂತ್ರಣ ಇರಲಿಲ್ಲವೇ? - why aimim mp asaduddin owaisi did not participate in all party meeting called by centre - vijaykarnataka