Loading the player...


INFO:
ಭಾರತವು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯಲ್ಲಿ ರಫೇಲ್ ಯುದ್ಧ ವಿಮಾನಗಳ ಮೂಲಕ ಸ್ಕ್ಯಾ‌ಲ್ಪ್‌ ಕ್ರೂಸ್‌ ಕ್ಷಿಪಣಿ ಹಾಗೂ ಪ್ರಿಸಿಸೆಷನ್‌ ಗೈಡೆಡ್‌ ಹ್ಯಾಮರ್‌ ಬಾಂಬ್‌ಗಳನ್ನು ಬಳಸಿ ಜೈಷೆ ಮೊಹಮ್ಮದ್‌ ಸೇರಿದಂತೆ ಹಲವು ಉಗ್ರ ಸಂಘಟನೆಗಳ ಶಿಬಿರಗಳನ್ನು 25 ನಿಮಿಷಗಳಲ್ಲಿ ಧ್ವಂಸ ಮಾಡಲಾಗಿದೆ. ಅಲ್ಲದೆ ಕಾಮಿಕೇಜ್‌ ಡ್ರೋನ್‌ಗಳನ್ನು ಸಹ ಬಳಸಲಾಗಿದೆ.
ಶತ್ರುದೇಶದ ರಾಡಾರ್ ಕಣ್ತಪ್ಪಿಸಬಲ್ಲ ಸ್ಕ್ಯಾಲ್ಪ್ ಕ್ಷಿಪಣಿ,ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಸ್ಕ್ಯಾ‌ಲ್ಪ್‌ ಕ್ಷಿಪಣಿ, ಹ್ಯಾಮರ್‌ ಬಾಂಬ್‌ ಬಳಸಿದ್ದು ಏಕೆ? - why were scalp missiles and hammer bombs used in operation sindoor - vijaykarnataka