Loading the player...


INFO:
Akhilesh Yadav Exhortion To Nitish Kumar : ಮಹಾನ್ ಸಮಾಜವಾದಿಯಾಗಿದ್ದ ಜಯಪ್ರಕಾಶ್ ನಾರಾಯಣ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು, ಮತ್ತೋರ್ವ ಸಮಾಜವಾದಿಯಾದ ನನ್ನನ್ನು ತಡೆಯಲಾಗಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಸಮಾಜವಾದಿ ನಾಯಕ ಜೆಪಿ ಚಳುವಳಿಯ ಮೂಲಕ ಮುನ್ನಲೆಗೆ ಬಂದವರು. ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದು, ಮೋದಿ ಸರ್ಕಾರದಿಂದ ಹೊರಕ್ಕೆ ಬರಬೇಕು ಎಂದು ಅಖಿಲೇಶ್ ಯಾದವ್, ನಿತೀಶ್ ಕುಮಾರ್ ಅವರಿಗೆ ಒತ್ತಾಯಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ಅಖಿಲೇಶ್ ಕೆಂಡ,'ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಕೂಡಲೇ ಹೊರಗೆ ಬನ್ನಿ' : ನಿತೀಶ್ ಕುಮಾರ್ ಗೆ ಸೂಚನೆ - withdraw support from the modi government : sp leader akhilesh yadav exhortion to nitish kumar - vijaykarnataka