Loading the player...


INFO:
ಕೆಲವೇ ವರ್ಷಗಳ ಹಿಂದೆ ಭಯೋತ್ಪಾದಕರ ಆಡುಂಬೊಲವಾಗಿದ್ದ ಕಾಶ್ಮೀರದ ಶ್ರೀನಗರ ಇದೀಗ ತನ್ನ ಗತವೈಭವದತ್ತ ಮರಳುತ್ತಿದೆ. ಅದಕ್ಕೆ ಪೂರಕವೆಂಬಂತೆ ಇದೀಗ ಅದಕ್ಕೆ ವಿಶ್ವ ಕರಕುಶಲ ನಗರ ಎಂಬ ಅಭಿದಾವೂ ಪ್ರಾಪ್ತವಾಗಿದೆ. ಇದರಿಂದ ಇಲ್ಲಿನ ಕರಕುಶಲ ಮತ್ತು ಕೈಮಗ್ಗ ವಲಯಗಳಿಗೆ ಉತ್ತೇಜನ ಸಿಗಲಿದೆ. ಇಲ್ಲಿನ ವಸ್ತುಗಳಿಗೆ ಜಾಗತಿಕ ಮಾರುಕಟ್ಟೆ ಲಭಿಸಲಿರುವುದರಿಂದ ಕರಕುಶಲ ಕರ್ಮಿಗಳ ಜೀವನ ಮಟ್ಟ ಸುಧಾರಣೆಯಾಗಲಿದೆ . ಇದರೊಂದಿಗೆ ಮೂಲ ಸೌಕರ್ಯ ಅಭಿವೃದ್ದಿಯಾಗಿ ಪ್ರವಾಸೋದ್ಯಮಕ್ಕೂ ಲಾಭ ಆಗಲಿದೆ. ಕಲೆ, ಸಂಸ್ಕೃತಿ, ಪರಂಪರೆಯನ್ನು ಪ್ರೀತಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವನ್ನು ಸಹ ನಿರೀಕ್ಷಿಸಲಾಗಿದೆ.
ವಿಶ್ವ ಕರಕುಶಲ ನಗರ,ಕಾಶ್ಮೀರದಲ್ಲಾಗಿರುವ ಬದಲಾವಣೆ ನೋಡಿ!: ಭಯೋತ್ಪಾದಕರ ಆಡುಂಬೊಲವಾಗಿದ್ದ ಶ್ರೀನಗರ `ಈಗ ವಿಶ್ವ ಕರಕುಶಲ ನಗರ!' - world craft council recognises srinagar as world craft city - vijaykarnataka