Loading the player...


INFO:
Most Polluted Cities : ವಿಶ್ವದ ಅತ್ಯಂತ ಮಲಿನ ನಗರಗಳ ಪಟ್ಟಿಯಲ್ಲಿನ, ಟಾಪ್ ಟೆನ್ ನಲ್ಲಿ ಭಾರತ ಮತ್ತು ಪಾಕಿಸ್ತಾನದ ತಲಾ ಎರಡು ನಗರಗಳಿವೆ. ಆಸ್ಟ್ರೇಲಿಯಾದ ಕಾನ್ಬೆರಾ, ಸ್ವೀಡನ್ ದೇಶದ ಸ್ಟಾಕ್ ಹೋಂ, ಗ್ರೀಸ್ ದೇಶದ ಅಥೆನ್ಸ್, ಯುಕೆಯ ಬರ್ಮಿಂಗಹ್ಯಾಮ್, ದಕ್ಷಿಣ ಕೊರಿಯಾದ ಸಿಯೋಲ್ ನಗರಗಳು ಈ ಪಟ್ಟಿಯಲ್ಲಿ ಕೊನೆಯ ಐದು ಸ್ಥಾನದಲ್ಲಿದೆ. ಲಾಹೋರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ವಿಶ್ವದ ಮಲಿನ ನಗರಗಳು,ವಿಶ್ವದ ಅತ್ಯಂತ 'ಮಲಿನ ನಗರಗಳ' ಪಟ್ಟಿ : ಟಾಪ್ 10 ನಲ್ಲಿ ಭಾರತ, ಪಾಕಿಸ್ತಾನದ ತಲಾ 2 ನಗರಗಳು - world's top ten most polluted cities 2024 as per aqi index - vijaykarnataka