Loading the player...


INFO:
ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಸುರಿಯುತ್ತಿರುವುದರಿಂದ ಫಲ ಪುಷ್ಪಗಳೆಲ್ಲಾ ಕೊಳೆಯುತ್ತಿವೆ. ರೋಗ ಬಾಧೆಗೆ ತುತ್ತಾಗುತ್ತಿವೆ. ಹೀಗಾಗಿ ಶ್ರಾವಣ ಮಾಸಕ್ಕೆ ಹೂವಿನ ಬೆಲೆ ಹೆಚ್ಚಾಗಲಿದೆ. ಮಳೆಗೆ ಹೂವು ಬೇಗ ಹಾಳಾಗುವುದರಿಂದ ಮಾರುಕಟ್ಟೆಗೆ ಬಂದ ದಿನವೇ ಮಾರಾಟ ಮಾಡಬೇಕಾದ ಒತ್ತಡವೂ ವ್ಯಾಪಾರಿಗಳಿಗಿದೆ. ಇನ್ನೊಂದೆಡೆ ಪೂರೈಕೆ ಕಡಿಮೆ ಇರುವುದರಿಂದ ಸಹಜವಾಗಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ.
ಶ್ರಾವಣಕ್ಕೆ ಹೂವಿನ ಬೆಲೆ ಏರಿಕೆ ಬಿಸಿ,ಶ್ರಾವಣಕ್ಕೆ ಹೂವಿನ ಬೆಲೆ ಏರಿಕೆ  ಬಿಸಿ; ಕೆ.ಜಿ.ಕನಕಾಂಬರಕ್ಕೆ  800 ರಿಂದ 1000 ರೂ - due to havoc rain flower prices rise for shravan masa - vijaykarnataka