Loading the player...


INFO:
ಕಲಬುರಗಿ ಜಿಲ್ಲೆಯ ಜನ ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸಬೇಕೆಂದರೆ ಕನ್ಫರ್ಮ್ ಟಿಕೆಟ್ ಸಿಗದೆ ಪರದಾಡಬೇಕಿದೆ. ಟಿಕೆಟ್ ಬೇಕೆಂದರೂ ಅನಿವಾರ್ಯವಾಗಿ ಹೊರ ರಾಜ್ಯದಿಂದಲೇ ಟಿಕೆಟ್ ಮಾಡಿಸಿ, ಕಲಬುರಗಿಯಿಂದ ರೈಲು ಹತ್ತುತ್ತಿದ್ದಾರೆ. ಇದರಿಂದ ರೈಲು ಪ್ರಯಾಣಿಕರಿಗೆ ವೆಚ್ಚ ದುಬಾರಿಯಾಗುತ್ತಿದ್ದು, ಇದರಿಂದ ಪ್ರತಿ ವರ್ಷ ಸುಮಾರು 5 ಕೋಟಿ ರೂ.ಗಳಿಗೂ ಹೆಚ್ಚುವರಿ ಹಣ ರೈಲ್ವೆಗೆ ಪಾವತಿಯಾಗುತ್ತಿದೆ. ಕಲಬುರಗಿಯಿಂದ ರೈಲ್ವೆ ಕೋಟಾ ಕಮ್ಮಿ ಇದ್ದು, ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ, ಆದರೆ ಸೀಟುಗಳ ಕೋಟಾ ಕಡಿಮೆ ಇವೆ.
Demand For Bengaluru Train In Kalaburagi,ಬೆಂಗಳೂರಿನ ರೈಲ್ವೆ ಕನ್ಫರ್ಮ್ ಟಿಕೆಟ್‌ಗಾಗಿ ಹೆಚ್ಚುವರಿ ಭಾರ! ನೆರೆ ರಾಜ್ಯದ ಅವಲಂಬನೆಯಾದ ಕಲಬುರಗಿ ಜನ - extra charge for bangalore railway confirmed ticket kalaburagi people who are a dependency of the neighboring state - vijaykarnataka