Loading the player...


INFO:
ಕಲಬುರಗಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ತೊಗರಿ ಬೆಳೆ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇಳುವರಿ ಕುಸಿತದ ಭೀತಿ ಎದುರಾಗಿದೆ. ಮಳೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತಲ್ಲೇ ನಿಂತಿರುವ ಪರಿಣಾಮ ಮತ್ತಷ್ಟು ಬೆಳೆ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಭಾರಿ ಮಳೆಗೆ ತೊಗರಿ ನಾಶ,ಅತಿವೃಷ್ಟಿ- ಪ್ರವಾಹಕ್ಕೆ  ತೊಗರಿ ಕಣಜ ತಲ್ಲಣ: 2 ಲಕ್ಷ ಎಕರೆ ತೊಗರಿ ನೀರುಪಾಲು, ಇನ್ನು ಬೆಳೆ ಹಾನಿ ಹೆಚ್ಚಾಗುವ ಭೀತಿ! - heavy rains - 2 lakh togari water level due to floods crop damage likely to increase further in kalburgi - vijaykarnataka