Loading the player...


INFO:
ಕರ್ನಾಟಕ ಸರ್ಕಾರವು ವಿಜಯಪುರ ಮತ್ತು ಹಾಸನದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ. ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಕಾರವಾರದಲ್ಲಿ ಸಿವಿಲ್ ಎನ್ಕ್ಲೇವ್ ನಿರ್ಮಾಣವಾಗಲಿದೆ. ಚಿಕ್ಕಮಗಳೂರು, ಮಡಿಕೇರಿ ಮತ್ತು ಹಂಪಿಯಲ್ಲಿ ಹೆಲಿಪೋರ್ಟ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಕರ್ನಾಟಕದಲ್ಲಿ ಹೊಸ ವಿಮಾನ ನಿಲ್ದಾಣ,ಕರ್ನಾಟಕಕ್ಕೆ 2  ಹೊಸ ವಿಮಾನ ನಿಲ್ದಾಣ; ವರ್ಷಾಂತ್ಯಕ್ಕೆ ಒಂದು, ಮುಂದಿನ ವರ್ಷ ಮತ್ತೊಂದು ಆರಂಭ! ಎಲ್ಲೆಲ್ಲಿ? - 2 new airports for karnataka vijayapura and hassan work speed up starting date facilitys - vijaykarnataka