Loading the player...


INFO:
ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಸಿಕಂದರಾಬಾದ್-ಅರಸೀಕೆರೆ ಮತ್ತು ಹೈದರಾಬಾದ್-ಅರಸೀಕೆರೆ ನಡುವೆ ವಾರಕ್ಕೊಮ್ಮೆ ವಿಶೇಷ ರೈಲುಗಳು ಜುಲೈ ಮತ್ತು ಆಗಸ್ಟ್ 2025 ರಲ್ಲಿ ಸಂಚರಿಸಲಿವೆ. ಸಿಕಂದರಾಬಾದ್‌ನಿಂದ ಅರಸೀಕೆರೆಗೆ ಭಾನುವಾರ ಮತ್ತು ಹೈದರಾಬಾದ್‌ನಿಂದ ಅರಸೀಕೆರೆಗೆ ಮಂಗಳವಾರ ರೈಲು ಹೊರಡುತ್ತದೆ. ಈ ರೈಲುಗಳು ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ರಾಯಚೂರು ಜಿಲ್ಲೆಗಳ ಪ್ರಯಾಣಿಕಕರಿಗೆ ಅನುಕೂಲವಾಗಲಿದೆ.
ಕರ್ನಾಟಕಕ್ಕೆ ಮತ್ತೊಂದು ವಿಶೇಷ ರೈಲು,ಅರಸೀಕೆರೆ - ಹೈದರಾಬಾದ್‌ ನಡುವೆ 4 ವಿಶೇಷ ರೈಲು ಆರಂಭ; 16 ಟ್ರಿಪ್‌ ಸಂಚಾರ! 5 ಜಿಲ್ಲೆಗಳಿಗೆ ಅನುಕೂಲ - 4 special trains started between arsikere  hyderabad 16 trips benefiting 5 districts in karnataka scheduled stops details - vijaykarnataka