Loading the player...


INFO:
44 Flights Cancelled Amid Karnataka Bandh : ಕಾವೇರಿಗಾಗಿ ನಡೆಯುತ್ತಿರುವ ಕರ್ನಾಟಕ ಬಂದ್‌ನ ಪರಿಣಾಮ ವಿಮಾನಗಳ ಹಾರಾಟಕ್ಕೂ ಬೀರಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ತೆರಳುವ ಒಟ್ಟು 44 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅದಲ್ಲದೇ ವಿಮಾನ ನಿಲ್ದಾಣದ ಒಳಗಡೆಯೂ ಕನ್ನಡ ಪರ ಘೋಷಣೆಗಳು ಮೊಳಗಿದ್ದು ಕಂಡುಬಂತು.
Karnataka Bandh: ವಿಮಾನಗಳಿಗೂ ತಟ್ಟಿದ ಕಾವೇರಿ ಹೋರಾಟದ ಬಿಸಿ ; 44 ವಿಮಾನಗಳ ಹಾರಾಟ ರದ್ದು - 44 flights cancelled chaos at bengaluru airport amid karnataka bandh - vijaykarnataka