Loading the player...


INFO:
ಗೃಹಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದು, ಏಪ್ರಿಲ್ ತಿಂಗಳ ಬಿಲ್ ಈಗಾಗಲೇ ಪಾವತಿಯಾಗಿದ್ದು, ಒಂದು ವಾರದೊಳಗೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್ ತಿಂಗಳ ಕಂತು ವಿಳಂಬವಾಗಿದ್ದು, ಉಳಿದಂತೆ ಎಲ್ಲಾ ತಿಂಗಳ ಕಂತುಗಳನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದುವರೆಗೆ ಒಟ್ಟು ಗೃಹಲಕ್ಷ್ಮೀ ಕಂತು 19 ತಿಂಗಳ ಹಣ ಜಮೆಯಾಗಿದೆ
ಮಹಿಳೆಯರಿಗೆ ಗುಡ್‌ನ್ಯೂಸ್,ಏಪ್ರಿಲ್ ತಿಂಗಳ ಗೃಹಲಕ್ಷ್ಮೀ ಕಂತು 1 ವಾರದೊಳಗೆ ಮಹಿಳೆಯರಿಗೆ ಜಮೆ: ಮಾರ್ಚ್ ತಿಂಗಳ ಕಂತಿನ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು? - aprils gruha lakshmi installment to be deposited to women within 1 week what does lakshmi hebbalkar have to say about the march installment - vijaykarnataka