Loading the player...


INFO:
2021ರಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆದಾಯ ಮೀರಿ ಆಸ್ತಿ ಸಂಪಾದಿಸಿದ್ದಾರೆಂದು ದಾಖಲೆಗಳ ಸಹಿತ ಆಗಿನ ಎಸಿಬಿ ಅಧಿಕಾರಿಗಳೂ ಆ ವೇಳೆ ವರದಿ ಸಲ್ಲಿಸಿದ್ದರು. ಈ ಸಂಬಂಧ ಡಿಸೆಂಬರ್‌ 3ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.
ಜಮೀರ್‌ ಅಹಮದ್‌ ಖಾನ್‌ಗೆ ಸಂಕಷ್ಟ,ಆದಾಯಕ್ಕಿಂತ 2031% ಹೆಚ್ಚು ಆಸ್ತಿ, ಜಮೀರ್‌ಗೆ ಹೆಚ್ಚಿದ ಸಂಕಷ್ಟ, ವಿಚಾರಣೆಗೆ ಲೋಕಾಯುಕ್ತದಿಂದ ನೋಟಿಸ್‌ - assets 2031 per cent more than income bz zameer ahmed khan in trouble lokayukta sends notice for inquiry - vijaykarnataka