Loading the player...


INFO:
ರಾಜ್ಯದಲ್ಲಿ ಹಗರಣಗಳು ಸುದ್ದಿಯಾದ ಬೆನ್ನಲ್ಲೇ ಬೆಜೆಪಿ ಕಾಂಗ್ರೆಸ್ ಆಡಳಿತವನ್ನು ಟೀಕಿಸುತ್ತಿದ್ದು, ಕಾಂಗ್ರೆಸ್‌ ನದ್ದು 100% ಕಮಿಷನ್ ಸರ್ಕಾರ ಎಂದು ಜರಿದಿದೆ. 40% ಆರೋಪ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿತ್ತು. ಇದೀಗ ಕಾಂಗ್ರೆಸ್‌ನತ್ತ ಬೊಟ್ಟು ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್‌ ನದ್ದು 100% ಕಮಿಷನ್ ಸರ್ಕಾರ ಎಂದಿದೆ. ಇನ್ನು ಚುನಾವಣೆಯ ಫಲಿತಾಂಶದ ಬಳಿಕ ಉತ್ತರಿಸುತ್ತೇನೆ ಎಂದಿರುವ ಬೊಮ್ಮಾಯಿ ಹೇಳಿಕೆ ಕುತೂಹಲ ಮೂಡಿಸಿದೆ.
ಸರ್ಕಾರದ ವಿರುದ್ಧ ಕಮಿಷನ್ ಆರೋಪ,ಬಿಜೆಪಿ 40% ವರ್ಸಸ್‌ ಕಾಂಗ್ರೆಸ್‌ 100% ವಾರ್‌ - bjp 40 percent vs congress 100  percent war in karnataka - vijaykarnataka