Loading the player...


INFO:
ಮಸೀದಿ ಮುಂದೆ ಬ್ಯಾಂಡ್ ಸೆಟ್ ಬಾರಿಸಬಾರದು; ಡ್ಯಾನ್ಸ್ ಮಾಡಬಾರದು, ಜಗಮಗಿಸುವ ಲೈಟ್ ಹಾಕಬಾರದು, ಡಿಜೆ ಹಾಕಬಾರದೆಂದು ಸಿದ್ದರಾಮಯ್ಯರ ಸರಕಾರ ಬಂದ ಮೇಲೆ ತಿಳಿಸುತ್ತಿದೆ. ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ಜ್ಯೋತಿ ಎಂಬ ಮಹಿಳೆಗೆ ಅಮಾನುಷವಾಗಿ ಹೊಡೆದಿದ್ದಾರೆ. ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ 5 ಎಫ್‍ಐಆರ್ ದಾಖಲಿಸಿದ್ದಾರೆ. ವಿಚಾರಣೆಗೆ ಕರೆಯುತ್ತಿರುವುದು ತಪ್ಪು ಎಂದು ಅಶ್ವತ್ಥ ನಾರಾಯಣ ತಿಳಿಸಿದರು. ಮದ್ದೂರು ಗಲಭೆ ಪ್ರಕರಣದ ಸತ್ಯಶೋಧನಾ ವರದಿ ಕುರಿತಾಗಿ ಮಾತನಾಡಿದರು. ಮತ್ತಷ್ಟು ವಿವರ ಇಲ್ಲಿದೆ.
ಮದ್ದೂರು ಗಲಭೆಗೆ ಕಾರಣ,ಮದ್ದೂರು ಗಲಭೆ: ಬಿಜೆಪಿ ಸತ್ಯಶೋಧನಾ ವರದಿ ಬಹಿರಂಗ, ಸರ್ಕಾರದ ವಿರುದ್ಧ ಕಮಲ ಪಡೆಯ ಆರೋಪಗಳೇನು? - bjp fact finding report on madduru communal clash - vijaykarnataka