Loading the player...


INFO:
BJP Releases Congress Government Achievements : ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರದ ಒಂದು ತಿಂಗಳ ಸಾಧನೆಗಳನ್ನು ಪಟ್ಟಿ ಮಾಡಿರುವ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ. ಘನಾಂದಾರಿ ಸಾಧನೆಗಳು ಎಂದೇ ಉಲ್ಲೇಖಿಸಿರುವ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ಹಲವು ನಡೆಗಳನ್ನು ಟೀಕಿಸಿದೆ. ಅದಲ್ಲೇ ಜನರ ಕಿವಿ ಮೇಲೆ ಈ ಸರ್ಕಾರ ಬಣ್ಣ ಬಣ್ಣದ ಹೂ ಇಡುವುದು ಖಚಿತ, ನಿಶ್ಚಿತ, ಉಚಿತ ಎಂದು ಗ್ಯಾರಂಟಿಗಳ ಬಗ್ಗೆಯೂ ವ್ಯಂಗ್ಯವಾಡಿದೆ.
ಸಿದ್ದರಾಮಯ್ಯ ಸರ್ಕಾರದ ತಿಂಗಳ ಸಾಧನೆ ಬಿಡುಗಡೆ ಮಾಡಿದ ಬಿಜೆಪಿ! ಏನೆಲ್ಲಾ ಆಗಿದೆ? - bjp releases list of congress government achievements in last one month in karnataka - vijaykarnataka