Loading the player...


INFO:
Bengaluru Hyderabad Bullet Train : ಬೆಂಗಳೂರು, ಹೈದರಾಬಾದ್‌, ಅಮರಾವತಿ ಹಾಗೂ ಚೆನ್ನೈ ದಕ್ಷಿಣ ಭಾರತದ ನಾಲ್ಕು ಮಹಾನಗರಗಳು. ಈ ನಾಲ್ಕು ನಗರಗಳನ್ನು ಅತ್ಯಂತ ವೇಗವಾಗಿ ಸಂಪರ್ಕಿಸಲು ಕೇಂದ್ರ ಪ್ಲಾನ್‌ ಮಾಡಿದ್ದು, ದಕ್ಷಿಣ ಭಾರತದ ಮೊದಲ ಬುಲೆಟ್‌ ರೈಲು ಚತುಷ್ಪಥವನ್ನು ತರಲು ಮುಂದಾಗಿದೆ. ಇದರ ಭಾಗವಾಗಿ ಬೆಂಗಳೂರಿಗೆ ಬುಲೆಟ್‌ ರೈಲು ಬರಲಿದೆ. ಮುತ್ತಿನ ನಗರಿ ಹೈದರಾಬಾದ್‌ನಿಂದ ಬೆಂಗಳೂರು ಮತ್ತು ಚೆನ್ನೈಗೆ ವಿಮಾನದಷ್ಟೇ ವೇಗವಾಗಿ ಹೋಗುವ ಎರಡು ರೈಲ್ವೇ ಮಾರ್ಗಗಳನ್ನು ಕೇಂದ್ರ ಪರಿಚಯಿಸುತ್ತಿದೆ. ಏನಿದು ಯೋಜನೆ ಎಂಬುದನ್ನು ನೋಡೋಣ ಬನ್ನಿ.
ಬೆಂಗಳೂರು ಹೈದರಾಬಾದ್‌ ಬುಲೆಟ್‌ ರೈಲು,Explained : ಬೆಂಗಳೂರಿಗೆ ಬುಲೆಟ್‌ ರೈಲು; ದಕ್ಷಿಣ ಭಾರತದ 4 ರಾಜಧಾನಿಗಳ ಸಂಪರ್ಕ! ಎಲ್ಲೆಲ್ಲಿ ನಿಲ್ದಾಣ? ಯಾವಾಗ ಶುರು? - bullet-train-corridor-between-hyderabad-bengaluru-hyderabad-chennai-route-explained - vijaykarnataka