INFO:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ವೈದ್ಯರ ತಂಡ ನಡೆಸಿದ ತಪಾಸಣೆಯಿಂದಾಗಿ 320 ಅಭ್ಯರ್ಥಿಗಳ ಅಸಲೀತನ ಬಯಲಾಗಿದೆ. ಕೆಇಎ ನಿಗದಿಪಡಿಸಿದ ಅಂಗವೈಕಲ್ಯದ ಪ್ರಮಾಣಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿದ್ದಾರೆ. ಹೀಗಾಗಿ ಅರ್ಜಿ ಸಲ್ಲಿಸಿದ 798 ಅಭ್ಯರ್ಥಿಗಳ ಪೈಕಿ 320 ಅಭ್ಯರ್ಥಿಗಳ ಅರ್ಜಿ ತಿರಸ್ಕಾರಗೊಂಡಿದೆ. ಇವರಿಗೆ ಅಂಗವಿಕಲ ಕೋಟಾದಡಿ ಸೀಟ್ ನೀಡಲು ಸಾಧ್ಯವಿಲ್ಲ ಎಂದಿದೆ.
CET Reservation Quota,ಸಿಇಟಿ ಮೀಸಲಿಗಾಗಿ ಅಂಗವೈಕಲ್ಯ 'ಹೆಚ್ಚಿಸಿ'ಕೊಂಡ ಅಭ್ಯರ್ಥಿಗಳು: ವೈದ್ಯರ ತಪಾಸಣೆ ಬಳಿಕ ಬಯಲು! - candidates who have increased disability for cet reservation cleared after doctors examination - vijaykarnataka