Loading the player...


INFO:
ಜಾತಿ ಗಣತಿ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದ ಸಿಎಂ ಸಿದ್ದರಾಮಯ್ಯ ಇದೀಗ ವರಿಷ್ಠರ ಸೂಚನೆಗೆ ಮಣಿದಿದ್ದು ಏಕೆ? ಎಂದು ಪ್ರಶ್ನೆ ಉದ್ಭವಿಸಿದೆ. ಹಾಗಾದರೆ ದೆಹಲಿ ಮಟ್ಟದಲ್ಲಿ ಯಾವ ಒತ್ತಡ ಇದರ ಹಿಂದೆ ಕೆಲಸ ಮಾಡಿದೆ ಎಂಬ ಕುತೂಹಲವೂ ಕಾಡುತ್ತಿದೆ. ಜಾತಿ ಗಣತಿ ಮರು ಸಮೀಕ್ಷೆ ಮಾಡಲು ದೆಹಲಿಯಲ್ಲಿ ನಡೆದ ವರಿಷ್ಠರ ಜೊತೆಗಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರುತಾಗಿ ಅಧಿಕೃತವಾದ ನಿರ್ಧಾರ ಪ್ರಕಟ ಆಗಲಿದೆ.
ಜಾತಿ ಗಣತಿಗೆ ವಿರೋಧ,ಜಾತಿ ಗಣತಿ : ಪಟ್ಟು ಬಿಡದ ಸಿದ್ದರಾಮಯ್ಯ ವರಿಷ್ಠರ ಸೂಚನೆಗೆ ಮಣಿದಿದ್ದು ಏಕೆ? ಯಾವ ಒತ್ತಡ ಇದರ ಹಿಂದಿದೆ - caste census report in karnataka what is the impact of the congress high command stand - vijaykarnataka